Skip to content

ಮನೆಯಿಂದ ಹೊರಡುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س١٣: ما هو الذكر عند الخروج من المنزل؟

ಪ್ರಶ್ನೆ 13. ಮನೆಯಿಂದ ಹೊರಡುವಾಗ ಏನು ಪ್ರಾರ್ಥಿಸಬೇಕು?

الجواب

ج:«بسم الله، توكلت على الله، ولا حول ولا قوة إلا بالله»

رواه أبو داود والترمذي.

ಉತ್ತರ: (ಬಿಸ್ಮಿಲ್ಲಾಹಿ ತವಕ್ಕಲ್ತು ಅಲಲ್ಲಾಹ್, ವಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್) “ಅಲ್ಲಾಹನ ನಾಮದೊಂದಿಗೆ, ನಾನು ಅಲ್ಲಾಹನ ಮೇಲೆ ಭರವಸೆಯನ್ನಿಟ್ಟಿರುವೆನು, ಅಲ್ಲಾಹನ ಹೊರತು ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ಇಲ್ಲ.”

[ಅಬೂದಾವೂದ್ ಮತ್ತು ತಿರ್ಮಿದಿ].