Skip to content

ಹೊಸ ಉಡುಪು ಧರಿಸುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٧: ما دعاء لبس الثوب الجديد؟

ಪ್ರಶ್ನೆ 7. ಹೊಸ ಉಡುಪು ಧರಿಸುವಾಗ ಏನು ಪ್ರಾರ್ಥಿಸಬೇಕು?

الجواب

ج:«اللهم لك الحمد أنت كسوتنيه، أسألك خيره وخير ما صنع له، وأعوذ بك من شره وشر ما صنع له»

رواه أبو داود والترمذي.

ಉತ್ತರ: (ಅಲ್ಲಾಹುಮ್ಮ ಲಕಲ್ ಹಮ್ದು ಅನ್ತ ಕಸೌತನೀಹಿ, ಅಸ್‌ಅಲುಕ ಖೈರಹು ವಖೈರ ಮಾ ಸುನಿಅ ಲಹು, ವಅಊದು ಬಿಕ ಮಿನ್ ಶರ್‍ರಿಹೀ ವಶರ್‍ರಿ ಮಾ ಸುನಿಅ ಲಹು) “ಓ ಅಲ್ಲಾಹ್! ನಿನಗೆ ಸ್ತುತಿ, ಈ ಉಡುಪನ್ನು ನೀನು ನನಗೆ ಉಡಿಸಿರುವೆ, ಇದರ ಒಳಿತನ್ನು ಮತ್ತು ಇದು ನಿರ್ಮಿಸಲ್ಪಟ್ಟುದರ ಒಳಿತನ್ನು ನಾನು ನಿನ್ನೊಂದಿಗೆ ಬೇಡುತ್ತೇನೆ, ಮತ್ತು ಇದರ ಕೆಡುಕಿನಿಂದ ಮತ್ತು ಇದು ನಿರ್ಮಿಸಲ್ಪಟ್ಟುದರ ಕೆಡುಕಿನಿಂದ ನಾನು ನಿನ್ನೊಂದಿಗೆ ರಕ್ಷೆ ಬೇಡುತ್ತೇನೆ.”

[ಅಬೂದಾವೂದ್ ಮತ್ತು ತಿರ್ಮಿದಿ].