Skip to content

ಶೌಚಾಲಯವನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٩: ما دعاء دخول الخلاء، وهو مكان قضاء الحاجة؟

ಪ್ರಶ್ನೆ 9. ಶೌಚಾಲಯವನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

ಪ್ರಶ್ನೆ 9. ಶೌಚಾಲಯವನ್ನು ಪ್ರವೇಶಿಸುವಾಗ ಏನು ಪ್ರಾರ್ಥಿಸಬೇಕು?

الجواب

ج:«اللهم إني أعوذ بك من الخبث والخبائث»

متفق عليه.

(ಅಲ್ಲಾಹುಮ್ಮ ಇನ್ನೀ ಅಊದು ಬಿಕ ಮಿನಲ್ ಖುಬುಸಿ ವಲ್ ಖಬಾಇಸ್) “ಓ ಅಲ್ಲಾಹ್! ನಾನು ಗಂಡು ಶೈತಾನರಿಂದ ಮತ್ತು ಹೆಣ್ಣು ಶೈತಾನರಿಂದ ನಿನ್ನೊಂದಿಗೆ ರಕ್ಷೆ ಬೇಡುತ್ತಿದ್ದೇನೆ.”

(ಮುತ್ತಫಕುನ್ ಅಲೈಹಿ).

[ಬುಖಾರಿ ಮತ್ತು ಮುಸ್ಲಿಮ್].