Skip to content

ಇತರರು ಹೊಸ ಉಡುಪು ಧರಿಸಿದ್ದನ್ನು ಕಾಣುವಾಗ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٨: ما هو الدعاء لمن لبس ثوبًا جديدًا؟

ಪ್ರಶ್ನೆ 8. ಇತರರು ಹೊಸ ಉಡುಪು ಧರಿಸಿದ್ದನ್ನು ಕಾಣುವಾಗ ಏನು ಪ್ರಾರ್ಥಿಸಬೇಕು?

الجواب

ج:إذا رأيت ثوبًا جديدًا على غيرك تدعو له، وتقول:

«تُبْلِي ويُخلف الله تعالى»

رواه أبو داود.

ಉತ್ತರ: ಇತರರು ಹೊಸ ಉಡುಪು ಧರಿಸಿರುವುದನ್ನು ಕಂಡಾಗ ಅವರಿಗೆ ಈ ರೀತಿ ಪ್ರಾರ್ಥಿಸಬೇಕು:

(ತುಬ್ಲೀ ವಯುಖ್ಲಿಫುಲ್ಲಾಹು ತಆಲಾ) “ಧರಿಸು ಮತ್ತು ಅಲ್ಲಾಹು ನಿನಗೆ ಇದರ ನಂತರ (ಬೇರೊಂದನ್ನು) ನೀಡುವನು.”

[ಅಬೂದಾವೂದ್].