Skip to content

ಉಡುಪು ಧರಿಸುವಾಗ ಏನು ಹೇಳಬೇಕು?

الباب / الفصل
قسم الأدعية والأذكار

السؤال

س٥: ماذا تقول إذا لبست ثوبك؟

ಪ್ರಶ್ನೆ 5. ಉಡುಪು ಧರಿಸುವಾಗ ಏನು ಹೇಳಬೇಕು?

الجواب

ج:«الحمد لله الذي كساني هذا الثوب ورزقنيه من غير حول مني ولا قوة»

رواه أبو داود والترمذي وغيرهما.

ಉತ್ತರ: (ಅಲ್-ಹಮ್ದುಲಿಲ್ಲಾಹಿಲ್ಲದೀ ಕಸಾನೀ ಹಾದಸ್ಸೌಬ ವರಝಕನೀಹಿ ಮಿನ್ ಗೈರಿ ಹೌಲಿನ್ ಮಿನ್ನೀ ವಲಾ ಕುವ್ವ) “ಸ್ವಶಕ್ತಿಯಾಗಲಿ, ಸ್ವಸಾಮರ್ಥ್ಯವಾಗಲಿ ಇಲ್ಲದ ನನಗೆ ಈ ಉಡುಪನ್ನು ಉಡಿಸಿದ ಮತ್ತು ಇದನ್ನು ನನಗೆ ಒದಗಿಸಿದ ಅಲ್ಲಾಹನಿಗೆ ಸರ್ವಸ್ತುತಿ.”

[ಅಬು ದಾವೂದ್, ಅತ್ತಿರ್ಮಿದಿ ಹಾಗೂ ಇತರರೂ ವರದಿ ಮಾಡಿದ್ದಾರೆ].

[ಅಬೂದಾವೂದ್, ತಿರ್ಮಿದಿ ಹಾಗೂ ಇತರರು].