Skip to content

ನಿದ್ದೆಯಿಂದ ಎದ್ದೇಳುವಾಗ ಏನು ಹೇಳಬೇಕು?

الباب / الفصل
قسم الأدعية والأذكار

السؤال

س٤: ماذا تقول عند الاستيقاظ من النوم؟

ಪ್ರಶ್ನೆ 4. ನಿದ್ದೆಯಿಂದ ಎದ್ದೇಳುವಾಗ ಏನು ಹೇಳಬೇಕು?

الجواب

ج:«الحمد لله الذي أحيانا بعد ما أماتنا، وإليه النشور»

متفق عليه.

ಉತ್ತರ: (ಅಲ್-ಹಮ್ದುಲಿಲ್ಲಾಹಿಲ್ಲದೀ ಅಹ್ಯಾನಾ ಬಅ್‌ದ ಮಾ ಅಮಾತನಾ ವಇಲೈಹಿ ನ್ನುಶೂರ್) "ನಮ್ಮ ಮರಣದ ನಂತರ ನಮ್ಮನ್ನು ಬದುಕಿಸಿದ ಅಲ್ಲಾಹನಿಗೆ ಸರ್ವಸ್ತುತಿ ಮತ್ತು ಪುನರುತ್ಥಾನವು ಅವನ ಕಡೆಗೇ ಆಗಿದೆ."

(ಮುತ್ತಫಕುನ್ ಅಲೈಹಿ).

[ಬುಖಾರಿ ಮತ್ತು ಮುಸ್ಲಿಮ್].