Skip to content

ಪ್ರವಾದಿ ﷺ ರಿಗೆ ಎಷ್ಟು ಮಕ್ಕಳು?

الباب / الفصل
قسم السيرة النبوية

السؤال

س30: من أولاده صَلَّى اللهُ عَلَيْهِ وَسَلَّمَ؟

ಪ್ರಶ್ನೆ 30. ಪ್ರವಾದಿ ﷺ ರಿಗೆ ಎಷ್ಟು ಮಕ್ಕಳು?

الجواب

ج:من الذكور ثلاثة:

  • القاسم، وبه كان يكنى.
  • وعبد الله.
  • وإبراهيم.
  • من الإناث:
  • فاطمة.
  • رقية.
  • أم كلثوم.
  • زينب.

وكل ولده من خديجة رَضِيَ اللَّهُ عَنْهَا، إلا إبراهيم من مارية القبطية، وكلهم مات قبله إلا فاطمة بعده بستة أشهر.

ಉತ್ತರ: ಮೂರು ಗಂಡುಮಕ್ಕಳು:

ಅಲ್-ಖಾಸಿಮ್, ಇದು ಪ್ರವಾದಿಯ ಕುನಿಯ್ಯತ್ ಆಗಿತ್ತು.

ಅಬ್ದುಲ್ಲಾ.

ಇಬ್ರಾಹಿಂ.

ಹೆಣ್ಣು ಮಕ್ಕಳು:

ಫಾತಿಮಾ.

ರುಕಯ್ಯ.

ಉಮ್ಮೆ ಕುಲ್ಸೂಮ್.

ಝೈನಬ್.

ಇಬ್ರಾಹೀಮರ ಹೊರತು ಎಲ್ಲಾ ಮಕ್ಕಳು ಖಾದಿಜಾ رَضِيَ اللَّهُ عَنْهَا ರಿಂದ ಹುಟ್ಟಿದ್ದು. ಫಾತಿಮಾರ ಹೊರತು ಉಳಿದವರೆಲ್ಲರೂ ಪ್ರವಾದಿಯ ಜೀವಂತಕಾಲದಲ್ಲೇ ಮರಣಹೊಂದಿದರು. ಫಾತಿಮಾ ಪ್ರವಾದಿಯವರು ನಿಧನರಾಗಿ ಆರು ತಿಂಗಳ ಬಳಿಕ ನಿಧನರಾದರು.

ಇಬ್ರಾಹೀಮರು ಮಾರಿಯ ಅಲ್-ಕಿಬ್ತಿಯ್ಯರಿಂದ, ಉಳಿದ ಎಲ್ಲಾ ಮಕ್ಕಳು ಖಾದಿಜಾ رَضِيَ اللَّهُ عَنْهَا ರಿಂದ ಹುಟ್ಟಿದ್ದು. ಫಾತಿಮಾರ ಹೊರತು ಉಳಿದವರೆಲ್ಲರೂ ಪ್ರವಾದಿಯ ಜೀವಂತಕಾಲದಲ್ಲೇ ಮರಣಹೊಂದಿದರು. ಫಾತಿಮಾ ಪ್ರವಾದಿಯವರು ನಿಧನರಾಗಿ ಆರು ತಿಂಗಳ ಬಳಿಕ ನಿಧನರಾದರು.