Skip to content

ಮೊತ್ತಮೊದಲು ದಿವ್ಯವಾಣಿ ಪ್ರಾರಂಭವಾದದ್ದು ಹೇಗೆ?

الباب / الفصل
قسم السيرة النبوية

السؤال

س13: ما أول ما بدئ به الوحي؟

ಪ್ರಶ್ನೆ 13. ಮೊತ್ತಮೊದಲು ದಿವ್ಯವಾಣಿ ಪ್ರಾರಂಭವಾದದ್ದು ಹೇಗೆ?

الجواب

ج:الرؤية الصادقة، فكان لا يرى رؤيا إلا جاءت مثل فلق الصبح.

ಉತ್ತರ: ಸತ್ಯ ಕನಸುಗಳು. ಅವರು ಯಾವುದೇ ಕನಸನ್ನು ಕಂಡರೂ ಅದು ಹಗಲ ಬೆಳಕಿನಂತೆ ನಿಜವಾಗುತ್ತಿತ್ತು.