Skip to content

ಅವರ ಎರಡನೇ ಪ್ರಯಾಣ ಯಾವಾಗ ಆಯಿತು?

الباب / الفصل
قسم السيرة النبوية

السؤال

س10: متى كان سفره الثاني؟

ಪ್ರಶ್ನೆ 10. ಅವರ ಎರಡನೇ ಪ್ರಯಾಣ ಯಾವಾಗ ಆಯಿತು?

الجواب

ج:كان سفره الثاني في تجارة بمال خديجة رَضِيَ اللَّهُ عَنْهَا، ولمَّا رجع تزوجها صَلَّى اللهُ عَلَيْهِ وَسَلَّمَ، وله من العمر خمس وعشرون سنة.

ಉತ್ತರ: ಅವರ ಎರಡನೇ ಪ್ರಯಾಣವು ಖದೀಜಾರ رَضِيَ اللَّهُ عَنْهَا ಹಣದಿಂದ ವ್ಯಾಪಾರ ಮಾಡುವ ಸಂದರ್ಭದಲ್ಲಾಯಿತು. ಪ್ರಯಾಣದಿಂದ ಹಿಂದಿರುಗಿದ ನಂತರ ಅವರನ್ನು ಮದುವೆಯಾದರು. ಆಗ ಅವರಿಗೆ ಇಪ್ಪತ್ತೈದು ವರ್ಷ ವಯಸ್ಸಾಗಿತ್ತು.