Skip to content

ಅವರನ್ನು ಪ್ರವಾದಿಯಾಗಿ ನಿಯುಕ್ತಿಗೊಳಿಸುವಾಗ ಅವರ ವಯಸ್ಸು ಎಷ್ಟು? ಅವರನ್ನು ಯಾರೆಡೆಗೆ ನಿಯುಕ್ತಿಗೊಳಿಸಲಾಯಿತು?

الباب / الفصل
قسم السيرة النبوية

السؤال

س12: كم كان عمره يوم بعث؟ وإلى من بعث؟

ಪ್ರಶ್ನೆ 12. ಅವರನ್ನು ಪ್ರವಾದಿಯಾಗಿ ನಿಯುಕ್ತಿಗೊಳಿಸುವಾಗ ಅವರ ವಯಸ್ಸು ಎಷ್ಟು? ಅವರನ್ನು ಯಾರೆಡೆಗೆ ನಿಯುಕ್ತಿಗೊಳಿಸಲಾಯಿತು?

الجواب

ج:كان عمره أربعين سنة، وبعث إلى الناس كافة بشيرًا ونذيرًا.

ಉತ್ತರ: ಆಗ ಅವರಿಗೆ ನಲವತ್ತು ವರ್ಷ ಪ್ರಾಯವಾಗಿತ್ತು. ಅವರಿಗೆ ಸಂಪೂರ್ಣ ಮನುಕುಲಕ್ಕೆ ಸುವಾರ್ತೆ ಮತ್ತು ಎಚ್ಚರಿಕೆ ನೀಡುವವರಾಗಿ ನಿಯುಕ್ತಿಗೊಳಿಸಲಾಯಿತು.