ಖುರೈಷರು ಕಾಬಾವನ್ನು ಯಾವಾಗ ಪುನರ್ ನಿರ್ಮಾಣ ರ್ಮಾಣ ಮಾಡಿದರು?
- الباب / الفصل
- قسم السيرة النبوية
السؤال
س11: متى أعادت قريش بناء الكعبة؟
ಪ್ರಶ್ನೆ 11. ಖುರೈಷರು ಕಾಬಾವನ್ನು ಯಾವಾಗ ಪುನರ್ ನಿರ್ಮಾಣ ರ್ಮಾಣ ಮಾಡಿದರು?
الجواب
ج:أعادت قريش بناء الكعبة، وله من العمر خمس وثلاثون سنة.
وحَكَّموه لمَّا اختلفوا في من يضع الحجر الأسود، فوضعه في ثوب، وأمر كل قبيلة أن تأخذ بطرف من الثوب، وكانوا أربع قبائل، فلما رفعوه إلى موضعه، وضعه بيده عَلَيْهِ الصَّلَاةُ وَالسَّلَامُ.
ಉತ್ತರ: ಅವರಿಗೆ ಮೂವತ್ತೈದು ವರ್ಷ ಪ್ರಾಯವಾಗಿದ್ದಾಗ ಖುರೈಶ್ ಕಾಬಾವನ್ನು ಪುನರ್ನಿರ್ಮಿಸಿದರು.
ಹಜರ್ ಅಸ್ವದನ್ನು ಯಾರು ಇಡಬೇಕೆಂದು ಅವರಲ್ಲಿ ಭಿನ್ನಾಭಿಪ್ರಾಯ ಉಂಟಾದಾಗ ಅವರದನ್ನು ಒಂದು ಬಟ್ಟೆಯಲ್ಲಿಟ್ಟು, ನಾಲ್ಕು ಬುಡಕಟ್ಟುಗಳ ಪ್ರತಿಯೊಬ್ಬ ನಾಯಕನನ್ನು ಆ ಬಟ್ಟೆಯ ತುದಿ ಹಿಡಿದುಕೊಳ್ಳುವಂತೆ ಆದೇಶಿಸಿದರು ಅವರು ಅದನ್ನು ಅದರ ಸ್ಥಳದವರೆಗೆ ಎತ್ತಿದಾಗ, ಪ್ರವಾದಿರವರು ಅದನ್ನು ತನ್ನ ಕೈಯಿಂದ ಇರಿಸಿದನು.. ಈ ರೀತಿ ಸಮಸ್ಯೆಯನ್ನು ಪರಿಹರಿಸಿದರು.