Skip to content

ನಮಾಝ್‌ನಲ್ಲಿ ಭಯ-ಭಕ್ತಿಯಿರುವುದು ಎಂದರೇನು?

الباب / الفصل
قسم الفقه

السؤال

س35: ما هو الخشوع في الصلاة؟

ಪ್ರಶ್ನೆ 34: ನಮಾಝ್‌ನಲ್ಲಿ ಭಯ-ಭಕ್ತಿಯಿರುವುದು ಎಂದರೇನು?

الجواب

ج:هو حضور القلب وسكون الجوارح فيها.

قال تَعَالَى:

﴿قَدۡ أَفۡلَحَ ٱلۡمُؤۡمِنُونَ 1

ٱلَّذِينَ هُمۡ فِي صَلَاتِهِمۡ خَٰشِعُونَ 2﴾

[المؤمنون: 1-2].

ಉತ್ತರ: ಹೃದಯ ಸಾನಿಧ್ಯ ಮತ್ತು ಅಂಗಾಂಗಗಳ ನಿಶ್ಚಲನೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ನಿಸ್ಸಂದೇಹವಾಗಿ ಸತ್ಯವಿಶ್ವಾಸಿಗಳು ಯಶಸ್ವಿಯಾಗಿದ್ದಾರೆ.

ಅಂದರೆ ತಮ್ಮ ಪ್ರಾರ್ಥನೆಯಲ್ಲಿ ವಿನಮ್ರರಾಗಿರುವವರು.

[ಸೂರ ಅಲ್-ಮೂಮಿನೂನ್:1,2]

ಸತ್ಯವಿಶ್ವಾಸಿಗಳು ಯಶಸ್ವಿಯಾದರು.

ಅವರು ಯಾರೆಂದರೆ, ತಮ್ಮ ನಮಾಝ್‍ನಲ್ಲಿ ವಿನಮ್ರತೆಯಿರುವವರು.

[ಅಲ್-ಮುಅ್‌ಮಿನೂನ್:1-2].