Skip to content

ಝಕಾತ್ ಎಂದರೇನು?

الباب / الفصل
قسم الفقه

السؤال

س36: ما هي الزكاة؟

ಪ್ರಶ್ನೆ 35. ಝಕಾತ್ ಎಂದರೇನು?

ಪ್ರಶ್ನೆ 36. ಝಕಾತ್ ಎಂದರೇನು?

الجواب

ج:هي حق واجب في مال خاص لطائفة مخصوصة في وقت مخصوص.

وهي ركن من أركان الإسلام، وصدقة واجبة تؤخذ من الغني وتعطى الفقير.

قال تَعَالَى:

﴿وَءَاتُواْ ٱلزَّكَوٰةَ﴾

[البقرة: 43].

ಉತ್ತರ: ಝಕಾತ್ ಎಂದರೆ ಒಂದು ನಿರ್ದಿಷ್ಟ ಸಮಯದಲ್ಲಿ ಕೆಲವು ನಿರ್ದಿಷ್ಟ ಜನರಿಗೆ ಅವರಲ್ಲಿರುವ ನಿರ್ದಿಷ್ಟ ಸಂಪತ್ತಿನಲ್ಲಿರುವ ಕಡ್ಡಾಯ ಹಕ್ಕು.

ಇದು ಇಸ್ಲಾಂ ಧರ್ಮದ ಆಧಾರ ಸ್ತಂಭಗಳಲ್ಲಿ ಒಂದಾಗಿದೆ. ಅದು ಕಡ್ಡಾಯ ದಾನವಾಗಿದ್ದು ಶ್ರೀಮಂತರಿಂದ ತೆಗೆದು ಬಡವರಿಗೆ ನೀಡಲಾಗುತ್ತದೆ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಮತ್ತು ಝಕಾತ್ ನೀಡಿರಿ.”

[ಸೂರ ಅಲ್-ಬಕರ:24].

ಝಕಾತ್ ನೀಡಿರಿ

[ಅಲ್-ಬಖರ:50]