Skip to content

السؤال

س37: ما هي الصدقة المستحبة؟

ಪ್ರಶ್ನೆ 36. ಐಚ್ಛಿಕ ದಾನ ಎಂದರೇನು?

الجواب

ج:هي غير الزكاة، مثل: التصدق بأي شيء في وجوه الخير في أي وقت.

قال تَعَالَى:

﴿وَأَنفِقُواْ فِي سَبِيلِ ٱللَّهِ﴾

[البقرة: 195].

ಉತ್ತರ: ಇದು ಝಕಾತ್ ಅಲ್ಲ, ಉದಾಹರಣೆಗೆ ಯಾವುದೇ ಒಳಿತಿನ ಉದ್ದೇಶಕ್ಕಾಗಿ ಯಾವುದೇ ಸಮಯದಲ್ಲಿ ದಾನವನ್ನು ನೀಡುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಮತ್ತು ನೀವು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ.”

[ಸೂರ ಅಲ್-ಬಕರ:24].

ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿರಿ.

[ಅಲ್-ಬಖರ:50]