Skip to content

ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಅಗೋಚರ ಜ್ಞಾನವಿದೆಯೇ?

الباب / الفصل
قسم العقيدة

السؤال

ಪ್ರಶ್ನೆ 13. ಸರ್ವಶಕ್ತನಾದ ಅಲ್ಲಾಹನನ್ನು ಹೊರತುಪಡಿಸಿ ಬೇರೆ ಯಾರಿಗಾದರೂ ಅಗೋಚರ ಜ್ಞಾನವಿದೆಯೇ?

الجواب

ಉತ್ತರ: ಅಲ್ಲಾಹನಿಗಲ್ಲದೆ ಯಾರಿಗೂ ಅಗೋಚರ ಜ್ಞಾನವಿಲ್ಲ.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

“ಹೇಳಿರಿ: ಭೂಮಿ-ಆಕಾಶಗಳಲ್ಲಿ, ಅಲ್ಲಾಹನ ಹೊರತು ಯಾರೂ ಅಗೋಚರ ಜ್ಞಾನವನ್ನು ತಿಳಿದವರಿಲ್ಲ. ತಮ್ಮನ್ನು ಯಾವಾಗ ಎಬ್ಬಿಸಲಾಗುವುದೆಂದೂ ಅವರಿಗೆ (ಆ ನಿಮ್ಮ ಆರಾಧ್ಯರಿಗೆ) ತಿಳಿದಿಲ್ಲ.”

[ಸೂರ ಅನ್ನಮ್ಲ್:65].

ಹೇಳಿರಿ: “ಅಲ್ಲಾಹನ ಹೊರತು ಭೂಮ್ಯಾಕಾಶಗಳಲ್ಲಿರುವ ಯಾರಿಗೂ ಅದೃಶ್ಯ ಜ್ಞಾನವಿಲ್ಲ. ಅವರನ್ನು ಯಾವಾಗ ಜೀವ ನೀಡಿ ಎಬ್ಬಿಸಲಾಗುತ್ತದೆಯೆಂದು ಕೂಡ ಅವರಿಗೆ ತಿಳಿದಿಲ್ಲ.”

[ಅನ್ನಮ್ಲ್: 65]