Skip to content

ಪ್ರಯಾಣಿಕನನ್ನು ಬೀಳ್ಕೊಡುವಾಗ ನಿವಾಸಿ ಏನು ಪ್ರಾರ್ಥಿಸಬೇಕು?

الباب / الفصل
قسم الأدعية والأذكار

السؤال

س٢٩: ما هو دعاء المقيم للمسافر؟

ಪ್ರಶ್ನೆ 29: ಪ್ರಯಾಣಿಕನನ್ನು ಬೀಳ್ಕೊಡುವಾಗ ನಿವಾಸಿ ಏನು ಪ್ರಾರ್ಥಿಸಬೇಕು?

الجواب

ج:«أستودع الله دينك، وأمانتك، وخواتيم عملك»

رواه أحمد والترمذي.

ಉತ್ತರ: (ಅಸ್ತೌದಿಉಲ್ಲಾಹ ದೀನಕ ವಅಮಾನತಕ ವಖವಾತೀಮ ಅಮಲಿಕ್) “ನಾನು ನಿನ್ನ ಧರ್ಮವನ್ನು, ಪ್ರಾಮಾಣಿಕತೆಯನ್ನು ಮತ್ತು ನಿನ್ನ ಕರ್ಮದ ಅಂತ್ಯಗಳನ್ನು ಅಲ್ಲಾಹನ ಸಂರಕ್ಷಣೆಯಲ್ಲಿಡುತ್ತೇನೆ.”

[ಅಹ್ಮದ್ ಮತ್ತು ತಿರ್ಮಿದಿ].