"ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು."
ಅಬೂ ಸಈದ್ ಸಅದ್ ಇಬ್ನ್ ಮಾಲಿಕ್ ಇಬ್ನ್ ಸಿನಾನ್ ಅಲ್-ಖುದ್ರಿ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ರಿಂದ ವರದಿ: ಅಲ್ಲಾಹನ ಸಂದೇಶವಾಹಕರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇಳಿದರು:
"ಯಾವುದೇ ಹಾನಿ ಅಥವಾ ಪ್ರತೀಕಾರದ ಹಾನಿ ಇರಬಾರದು."
«لَا ضَرَرَ وَلَا ضِرَارَ».
ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ವಿವರಿಸುವುದೇನೆಂದರೆ, ತನ್ನಿಂದ ಮತ್ತು ಇತರರಿಂದ ವಿವಿಧ ತರಹ ಮತ್ತು ರೂಪಗಳಲ್ಲಿರುವ ಹಾನಿಯನ್ನು ತಡೆಯುವುದು ಕಡ್ಡಾಯವಾಗಿದೆ. ಆದ್ದರಿಂದ, ತನಗಾಗಲಿ, ಇತರರಿಗಾಗಲಿ ಯಾರಿಗೂ ಹಾನಿ ಮಾಡಲು ಅನುಮತಿಯಿಲ್ಲ. ಹಾಗೆಯೇ, ಹಾನಿಯನ್ನು ಹಾನಿಯಿಂದ ಎದುರಿಸಲು ಕೂಡ ಅನುಮತಿಯಿಲ್ಲ. ಏಕೆಂದರೆ ಹಾನಿಯನ್ನು ಹಾನಿಯಿಂದ ನಿವಾರಿಸಲಾಗುವುದಿಲ್ಲ. ಆದರೆ ಮಿತಿಮೀರದ ರೂಪದಲ್ಲಿ 'ಖಿಸಾಸ್' (ಸಮನಾದುದಕ್ಕೆ ಸಮನಾದ ಪ್ರತೀಕಾರ) ನ ರೀತಿಯಲ್ಲಿ ಹೊರತು.
ತೊಂದರೆ ಅನುಭವಿಸಿದ್ದಕ್ಕಿಂದ ಹೆಚ್ಚು ತೊಂದರೆ ಕೊಡುವ ಮೂಲಕ ಪ್ರತಿಕ್ರಿಯಿಸುವುದನ್ನು ಈ ಹದೀಸಿನಲ್ಲಿ ನಿಷೇಧಿಸಲಾಗಿದೆ.
ದಾಸರಿಗೆ ತೊಂದರೆಯಾಗುವ ಯಾವುದೇ ಕಾರ್ಯವನ್ನೂ ಅಲ್ಲಾಹು ಆಜ್ಞಾಪಿಸಿಲ್ಲ.
ಮಾತಿನ ಮೂಲಕ, ಕೃತಿಯ ಮೂಲಕ ಅಥವಾ (ಕಾರ್ಯವನ್ನು) ತ್ಯಜಿಸುವ ಮೂಲಕ ಹಾನಿ ಮಾಡುವುದು ಮತ್ತು ಪ್ರತೀಕಾರವಾಗಿ ಹಾನಿ ಮಾಡುವುದನ್ನು ನಿಷೇಧಿಸುವಲ್ಲಿ ಈ ಹದೀಸ್ ಒಂದು ಮೂಲಭೂತ ನಿಯಮವಾಗಿದೆ.
"ತೊಂದರೆಯನ್ನು ನಿವಾರಿಸಬೇಕು" ಎಂಬುದು ಇಸ್ಲಾಂ ಧರ್ಮದ ಸಿದ್ಧಾಂತಗಳಲ್ಲಿ ಒಂದಾಗಿದೆ. ಇಸ್ಲಾಂ ಧರ್ಮವು ತೊಂದರೆಯನ್ನು ಅಂಗೀಕರಿಸುವುದಿಲ್ಲ ಮತ್ತು ತೊಂದರೆ ಕೊಡುವುದನ್ನು ಕೂಡ ಅದು ಖಂಡಿಸುತ್ತದೆ.
ಸುನನು ದ್ದಾರಕುತ್ನಿ. (4/ 51) (3079).
ಇನ್ನಷ್ಟು (5)
التحفة الربانية في شرح الأربعين حديثًا النووية (ص74).
شرح الأربعين النووية.
لابن عثيمين (ص325).
فتح القوي المتين في شرح الأربعين وتتمة الخمسين.
للعباد (ص112).
ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ
10 ಗ್ರಂಥಗಳುಇನ್ನಷ್ಟು (10)
- التسليم للنص الشرعي والمعارضات الفكرية المعاصرة04 التسليم للنص الشرعي - الفصل الثالث حتى القصل الرابع"لا ضرر ولا ضرار"
- التسليم للنص الشرعي والمعارضات الفكرية المعاصرة04 التسليم للنص الشرعي - الفصل الثالث حتى القصل الرابع"لا ضرر ولا ضرار"،
- التسليم للنص الشرعي والمعارضات الفكرية المعاصرة05 التسليم للنص الشرعي - الفصل الرابع من أوله حتى المبحث الثالث منه"لا ضرر ولا ضرار."،
- الحديث زاد 4الحديث 4أَنَّ رسولَ الله ﷺ قَضَى أَنْ لا ضَرَرَ وَلا ضِرارَ.
- الصيام ومجموعة أسئلة في أحكامه«لَا ضَرَرَ وَلَا ضِرَارَ»[54]،
- رسالة موجزة عن الإسلام كما جاء في القرآن الكريم والسنة النبوية (مشتملة على الأدلة)رِسَالَةٌُ مُوجَزَةٌُ عَنِ الْإِسْلَامِ كَمَا جَاءَ فِي الْقُرْآنِ الْكَرِيمِ وَالسَّنَةِ النَّبَوِيَّة-مشتملة على الأدلة -للحرمين-«أَنَّ رَسُولَ اللَّهِ ﷺ قَضَى أَنْ لَا ضَرَرَ وَلَا ضِرَارَ» [75].
- سؤال وجواب حول الإسلام«لَا ضَرَرَ وَلَا ضِرَار»
- شرح الأربعين النووية«لَا ضَرَرَ وَلَا ضِرَارَ».
- فصول في الصيام والتراويح والزكاة"لا ضَرَرَ ولا ضرار"
- مشروع منهاج زادكزادك 3 طالب نهائي«لَا ضَرَرَ وَلَا ضِرَارَ»