Skip to content

ಕ್ರೀಡೆಯ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س٢٢: ما آداب الرياضة؟

ಪ್ರಶ್ನೆ 22: ಕ್ರೀಡೆಯ ಶಿಷ್ಟಾಚಾರಗಳು ಯಾವುವು?

الجواب

ج:١. أنوي بالرياضة التقوي من أجل طاعة الله ومرضاته.

  1. لا نلعب وقت الصلاة.
  • قال تعالى:

﴿فَوَيۡلٞ لِّلۡمُصَلِّينَ *

ٱلَّذِينَ هُمۡ عَن صَلَاتِهِمۡ سَاهُونَ﴾

[الماعون: ٤-٥].

  1. لا يمارس الأولاد الرياضة مع البنات.
  2. ألتزم بالزي الرياضي الساتر لعورتي.
  3. أتجنب الرياضة المحرمة، كالتي فيها ضرب للوجه وكشف للعورات.

في الحديث:

«إذا قاتل أحدكم أخاه فليجتنب الوجه»

رواه مسلم.

ಉತ್ತರ: 1. ಅಲ್ಲಾಹನನ್ನು ಅನುಸರಿಸಲು ಮತ್ತು ಅವನ ಸಂಪ್ರೀತಿಗೆ ಪಾತ್ರನಾಗಲು ಶಕ್ತಿಯನ್ನು ಪಡೆಯುವುದಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುತ್ತೇನೆಂದು ನಿಯ್ಯತ್ ಮಾಡುವುದು.

  1. ನಮಾಝಿನ ಸಮಯದಲ್ಲಿ ಆಡದಿರುವುದು.

ಸರ್ವಶಕ್ತನಾದ ಅಲ್ಲಾಹು ಹೇಳುತ್ತಾನೆ:

ವಿನಾಶ ಕಾದಿದೆ ಆ ನಮಾಝ್ ನಿರ್ವಹಿಸುವವರಿಗೆ.

ಅವರು ಯಾರೆಂದರೆ ತಮ್ಮ ನಮಾಝ್‍ಗಳ ಬಗ್ಗೆ ಅಲಕ್ಷ್ಯರಾಗಿರುವವರು 5

[ಅಲ್ ಮಾವೂನ್:4-5].

  1. ಹುಡುಗರು ಮತ್ತು ಹುಡುಗಿಯರು ಜೊತೆಗೂಡಿ ಆಡದಿರುವುದು.
  2. ‘ಔರತ್’ (ದೇಹದ ನಗ್ನ ಭಾಗಗಳನ್ನು) ಮುಚ್ಚುವ ಕ್ರೀಡಾ ಉಡುಪುಗಳನ್ನು ಮಾತ್ರ ಧರಿಸುವುದು.
  3. ಮುಖಕ್ಕೆ ಹೊಡೆಯುವುದು ಅಥವಾ ‘ಔರತ್’ (ದೇಹದ ನಗ್ನ ಭಾಗಗಳನ್ನು) ಪ್ರದರ್ಶಿಸುವಂತಹ ನಿಷಿದ್ಧ ಕ್ರೀಡೆಗಳನ್ನು ಆಡದಿರುವುದು.

ಹದೀಸ್‌ನಲ್ಲಿ ಹೀಗಿದೆ:

“ನಿಮ್ಮಲ್ಲಿ ಯಾರಾದರೂ ತನ್ನ ಸಹೋದರನೊಂದಿಗೆ ಕಾದಾಡಿದರೆ, ಅವನು ಮುಖವನ್ನು ವರ್ಜಿಸಲಿ.”

[ಮುಸ್ಲಿಮ್].