Skip to content

ಸವಾರಿ ಮಾಡುವುದರ ಶಿಷ್ಟಾಚಾರಗಳು ಯಾವುವು?

الباب / الفصل
قسم الآداب الإسلامية

السؤال

س14: ما آداب الركوب؟

ಪ್ರಶ್ನೆ 14: ಸವಾರಿ ಮಾಡುವುದರ ಶಿಷ್ಟಾಚಾರಗಳು ಯಾವುವು?

الجواب

ج:1. أقول: «بسم الله، الحمد لله»،

﴿سُبْحَانَ الَّذِي سَخَّرَ لَنَا هَذَا وَمَا كُنَّا لَهُ مُقْرِنِينَ 13

وَإِنَّآ إِلَىٰ رَبِّنَا لَمُنقَلِبُونَ 14﴾

[الزخرف: 13-14].

  1. إذا مررتُ بمسلم؛ ألقي عليه السلام.

ಉತ್ತರ: 1- ಬಿಸ್ಮಿಲ್ಲಾ, ಅಲ್-ಹಮ್ದುಲಿಲ್ಲಾಹ್ ಎಂದು ಹೇಳುವುದು.

{ನಮಗೋಸ್ಕರ ಇದನ್ನು ವಿಧೇಯಗೊಳಿಸಿಕೊಟ್ಟವನು ಪರಮಪಾವನನು. ಇದನ್ನು ಪಳಗಿಸಲು ನಮಗೆ ಸಾಧ್ಯವಿರಲಿಲ್ಲ.

ನಿಶ್ಚಯವಾಗಿಯೂ ನಾವು ನಮ್ಮ ಪರಿಪಾಲಕನ (ಅಲ್ಲಾಹನ) ಬಳಿಗೆ ಮರಳಿ ಹೋಗುವವರಾಗಿದ್ದೇವೆ.” 14

[ಅಝ್ಝುಖ್ರುಫ್: 13-14].

  1. ಮುಸ್ಲಿಂ ವ್ಯಕ್ತಿಯ ಮೂಲಕ ಹಾದುಹೋಗವಾಗ ಅವನಿಗೆ ಸಲಾಂ ಹೇಳುವುದು.