Skip to content

ಪ್ರವಾದಿ ﷺ ಯಾವಾಗ ನಿಧನರಾದರು? ಆಗ ಅವರ ವಯಸ್ಸು ಎಷ್ಟಾಗಿತ್ತು?

الباب / الفصل
قسم السيرة النبوية

السؤال

س28: متى توفي النبي صَلَّى اللهُ عَلَيْهِ وَسَلَّمَ؟ وكم كان عمره؟

ಪ್ರಶ್ನೆ 28: ಪ್ರವಾದಿ ﷺ ಯಾವಾಗ ನಿಧನರಾದರು? ಆಗ ಅವರ ವಯಸ್ಸು ಎಷ್ಟಾಗಿತ್ತು?

الجواب

ج:توفي في شهر ربيع الأول، من السنة الحادية عشرة من الهجرة، وله من العمر ثلاث وستون سنة.

ಉತ್ತರ: ಅವರು ಹಿಜ್ರ 11ನೇ ವರ್ಷ ರಬೀಉಲ್-ಅವ್ವಲ್ ತಿಂಗಳಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.