Skip to content

ಅವರ ಅಜ್ಜ ಅಬ್ದುಲ್ ಮುತ್ತಲಿಬ್‌ರ ಮರಣದ ನಂತರ ಅವರನ್ನು ಯಾರು ಪೋಷಿಸಿದರು?

الباب / الفصل
قسم السيرة النبوية

السؤال

س8: من كفله بعد وفاة جده عبد المطلب؟

ಪ್ರಶ್ನೆ 8. ಅವರ ಅಜ್ಜ ಅಬ್ದುಲ್ ಮುತ್ತಲಿಬ್‌ರ ಮರಣದ ನಂತರ ಅವರನ್ನು ಯಾರು ಪೋಷಿಸಿದರು?

الجواب

ج:توفي جده عبد المطلب وهو ابن ثماني سنين، وكفله عمه أبو طالب.

ಉತ್ತರ: ಅವರು ಎಂಟು ವರ್ಷದವರಾಗಿದ್ದಾಗ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ನಿಧನರಾದರು. ನಂತರ ಅವರ ಚಿಕ್ಕಪ್ಪ ಅಬೂತಾಲಿಬ್ ಅವರನ್ನು ಪೋಷಿಸಿದರು.

ಉತ್ತರ: ಅವರು ಎಂಟು ವರ್ಷದವರಾಗಿದ್ದಾಗ ಅವರ ಅಜ್ಜ ಅಬ್ದುಲ್ ಮುತ್ತಲಿಬ್ ನಿಧನರಾದರು. ನಂತರ ಅವರ ಚಿಕ್ಕಪ್ಪ ಅಬೂತಾಲಿಬ್ ಅವರನ್ನು ಪೋಷಿಸಿದರು.