Skip to content

ನಿನ್ನ ರಬ್ಬ್ ಯಾರು?

الباب / الفصل
قسم العقيدة

السؤال

ಪ್ರಶ್ನೆ 1. ನಿನ್ನ ರಬ್ಬ್ ಯಾರು?

الجواب

ಉತ್ತರ: ನನ್ನನ್ನು ಪೋಷಿಸಿ ಬೆಳೆಸಿದವನು ಮತ್ತು ತನ್ನ ಅನುಗ್ರಹದಿಂದ ಸರ್ವಲೋಕಗಳನ್ನು ಪೋಷಿಸಿ ಬೆಳೆಸುವವನೇ ನನ್ನ ರಬ್ಬ್.

ಪುರಾವೆ ಅಲ್ಲಾಹನ ವಚನ:

“ಸರ್ವಲೋಕಗಳ ಪರಿಪಾಲಕನಾಗಿರುವ ಅಲ್ಲಾಹನಿಗೆ ಸ್ತುತಿ.”

[ಸೂರ ಅಲ್-ಫಾತಿಹ:2].

ಉತ್ತರ: ನನ್ನನ್ನು ಪೋಷಿಸಿ ಬೆಳೆಸಿದವನು ಮತ್ತು ತನ್ನ ಅನುಗ್ರಹದಿಂದ ಸರ್ವಲೋಕಗಳನ್ನು ಪೋಷಿಸಿ ಬೆಳೆಸುವವನೇ ನನ್ನ ರಬ್ಬ್. ಅವನೇ ನನ್ನ ಆರಾಧ್ಯನು ಮತ್ತು ನನಗೆ ಅವನ ಹೊರತು ಬೇರೆ ಆರಾಧ್ಯನಿಲ್ಲ. ಅವನು ವಿಶ್ವದಲ್ಲಿರುವ ಎಲ್ಲದರ ಸೃಷ್ಟಿಕರ್ತ, ಮಾಲೀಕ, ಜೀವನೋಪಾಯವನ್ನು ಒದಗಿಸುವವ ಮತ್ತು ನಿಯಂತ್ರಕ.

ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ.

[ಅಲ್-ಫಾತಿಹ:2].