Skip to content

ಪ್ರವಾದಿ ﷺ ರ ಪ್ರಮುಖ ಯುದ್ಧಗಳು ಯಾವುವು?

الباب / الفصل
قسم السيرة النبوية

السؤال

س26: ما أهم غزواته صَلَّى اللهُ عَلَيْهِ وَسَلَّمَ؟

ಪ್ರಶ್ನೆ 26. ಪ್ರವಾದಿ ﷺ ರ ಪ್ರಮುಖ ಯುದ್ಧಗಳು ಯಾವುವು?

الجواب

ج:- غزوة بدر الكبرى: في العام الثاني من الهجرة.

  • غزوة أحد: في العام الثالث من الهجرة.
  • غزوة الأحزاب: في العام الخامس من الهجرة.
  • غزوة فتح مكة. في العام الثامن من الهجرة.

ಉತ್ತರ: ಬದ್ರ್ ಮಹಾಯುದ್ಧ.

ಉಹುದ್ ಯುದ್ಧ.

ಅಹ್‌ಝಾಬ್ ಯುದ್ಧ.

ಮಕ್ಕಾ ವಿಜಯದ ಯುದ್ಧ.

ಉತ್ತರ: - ಬದ್ರ್ ಮಹಾಯುದ್ಧ: ಹಿಜರಿ ಎರಡನೇ ವರ್ಷದಲ್ಲಿ.

  • ಉಹುದ್ ಯುದ್ಧ: ಹಿಜರಿ ಮೂರನೇ ವರ್ಷದಲ್ಲಿ.
  • ಅಹ್‌ಝಾಬ್ ಯುದ್ಧ: ಹಿಜ್ರಾದ ಐದನೇ ವರ್ಷದಲ್ಲಿ.
  • ಮಕ್ಕಾ ವಿಜಯದ ಯುದ್ಧ. ಹಿಜರಿ ಎಂಟನೇ ವರ್ಷದಲ್ಲಿ.