Skip to content

ಮದೀನಾದಲ್ಲಿ ಅವರ ಮೇಲೆ ಕಡ್ಡಾಯಗೊಳಿಸಲಾದ ಇಸ್ಲಾಮಿನ ಕಾನೂನುಗಳು ಯಾವುವು?

الباب / الفصل
قسم السيرة النبوية

السؤال

س25: ماذا فرض عليه في المدينة من شرائع الإسلام؟

ಪ್ರಶ್ನೆ 25. ಮದೀನಾದಲ್ಲಿ ಅವರ ಮೇಲೆ ಕಡ್ಡಾಯಗೊಳಿಸಲಾದ ಇಸ್ಲಾಮಿನ ಕಾನೂನುಗಳು ಯಾವುವು?

الجواب

ج:فرض عليه الزكاة، والصيام، والحج، والجهاد، والأذان، وغيرها من شرائع الإسلام.

ಉತ್ತರ: ಝಕಾತ್, ಉಪವಾಸ, ಹಜ್ಜ್, ಜಿಹಾದ್, ಅಝಾನ್ (ಪ್ರಾರ್ಥನೆಗೆ ಕರೆ) ಮತ್ತು ಇಸ್ಲಾಮಿನ ಇತರೆ ಕಾನೂನುಗಳು ಕಡ್ಡಾಯಗೊಳಿಸಲಾದವು.