Skip to content

ಅವರ ತಾಯಿಯಲ್ಲದೆ ಅವರಿಗೆ ಸ್ತನಪಾನ ಮತ್ತು ಪಾಲನೆ ಪೋಷಣೆ ಮಾಡಿದವರು ಯಾರು?

الباب / الفصل
قسم السيرة النبوية

السؤال

س6: من مرضعاته وحواضنه غير أمه؟

ಪ್ರಶ್ನೆ 6: ಅವರ ತಾಯಿಯಲ್ಲದೆ ಅವರಿಗೆ ಸ್ತನಪಾನ ಮತ್ತು ಪಾಲನೆ ಪೋಷಣೆ ಮಾಡಿದವರು ಯಾರು?

الجواب

ج:- مولاة أبيه أم أيمن.

  • مولاة عمه أبي لهب، ثويبة.
  • حليمة السعدية.

ಉತ್ತರ: ಅವರ ತಂದೆಯ ದಾಸಿ, ಉಮ್ಮು ಐಮನ್

  • ಅವರ ಚಿಕ್ಕಪ್ಪ ಅಬೂ ಲಹಬ್ ರ ದಾಸಿ ಸುವೈಬಃ.
  • ಹಲೀಮಾ ಸ'ಅದಿಯಾ.