Skip to content

ನಮಾಝನ್ನು ಅಸಿಂಧುಗೊಳಿಸುವ ಕಾರ್ಯಗಳು ಯಾವುವು?

الباب / الفصل
قسم الفقه

السؤال

س25: ما مبطلات الصلاة؟

ಪ್ರಶ್ನೆ 24. ನಮಾಝನ್ನು ಅಸಿಂಧುಗೊಳಿಸುವ ಕಾರ್ಯಗಳು ಯಾವುವು?

ಪ್ರಶ್ನೆ 25. ನಮಾಝನ್ನು ಅಸಿಂಧುಗೊಳಿಸುವ ಕಾರ್ಯಗಳು ಯಾವುವು?

الجواب

ج:1. ترك ركن أو شرط من شروط الصلاة.

  1. التكلم عمدًا.
  2. الأكل أو الشرب.
  3. الحركات الكثيرة المتوالية.
  4. ترك واجب من واجبات الصلاة عمدًا.

ಉತ್ತರ: (1) ನಮಾಝ್‌‌ನ ಒಂದು ರುಕ್ನ್ (ಸ್ಥಂಭ) ಅಥವಾ ಶರ್ತ್(ಷರತ್ತು) ಅನ್ನು ಬಿಡುವುದು.

(2) ಉದ್ದೇಶಪೂರ್ವಕವಾಗಿ ಮಾತನಾಡುವುದು.

(3) ತಿನ್ನುವುದು ಅಥವಾ ಕುಡಿಯುವುದು.

(4) ಅನೇಕ ಸತತ ಚಲನೆಗಳು.

(5) ನಮಾಝಿನ ಕಡ್ಡಾಯಕಾರ್ಯಗಳಲ್ಲಿ ಒಂದನ್ನು ಉದ್ದೇಶಪೂರ್ವಕವಾಗಿ ತೊರೆಯುವುದು.