Skip to content
الكَوثر /

ಆಯತ್ 3

108 : 3

ಆಯತ್ 3 of الكَوثر (108 : 3). This page carries the verse in the Uthmani script with a translation of its meaning, at a stable URL that can be cited on its own.

الكَوثر ಆಯತ್‌ಗಳು 3
ಸೂರ · الكَوثر
ಕನ್ನಡ · Hamza
108 : 3

إِنَّ شَانِئَكَ هُوَ ٱلۡأَبۡتَرُ

ನಿಶ್ಚಯವಾಗಿಯೂ ನಿಮ್ಮ ವೈರಿಯೇ ವಾರಸುದಾರನಿಲ್ಲದವನು.

Explanation & meanings · 1
  1. ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳೆಲ್ಲರೂ ಚಿಕ್ಕಂದಿನಲ್ಲೇ ಅಸುನೀಗಿದ್ದರು. ಆದ್ದರಿಂದ ಅವರನ್ನು ತಮಾಷೆ ಮಾಡುತ್ತಾ ವೈರಿಗಳು ಅಬ್ತರ್ (ವಾರಸುದಾರನಿಲ್ಲದವನು, ವಂಶವಿಲ್ಲದವನು) ಎಂದು ಕರೆಯುತ್ತಿದ್ದರು. ಅಲ್ಲಾಹು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಸಮಾಧಾನಪಡಿಸುತ್ತಾ ಈ ವಚನವನ್ನು ಅವತೀರ್ಣಗೊಳಿಸಿದನು.