Skip to content

السؤال

س۲٦: ما معنى أستغفر الله؟

ಪ್ರಶ್ನೆ 21. ಅಸ್ತಗ್ಫಿರುಲ್ಲಾಹ್ ಎಂದರೇನು?

الجواب

ج:أي: طلب العبد مِن ربِّه أن يمحو ذنوبَه ويستر عيوبَه.

ಉತ್ತರ: ಅಸ್ತಗ್ಫಿರುಲ್ಲಾಹ್ ಎಂದರೆ ದಾಸನು ಅಲ್ಲಾಹನೊಡನೆ ತನ್ನ ಪಾಪಗಳನ್ನು ಅಳಿಸಲು ಮತ್ತು ನ್ಯೂನತೆಗಳನ್ನು ಮರೆಮಾಚಲು ಬೇಡುವುದು.