Skip to content

ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದರೇನು?

الباب / الفصل
قسم المنوعات

السؤال

س۲٥: ما معنى لا حول ولا قوة الا بالله؟

ಪ್ರಶ್ನೆ 20. ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದರೇನು?

الجواب

ج:معناها: لا تحوُّل للعبد من حال إلى حال، ولا قوة له على ذلك إلا بالله.

ಉತ್ತರ: ಲಾ ಹೌಲ ವಲಾ ಕುವ್ವತ ಇಲ್ಲಾ ಬಿಲ್ಲಾಹ್ ಎಂದರೆ ಅಲ್ಲಾಹನ ಶಕ್ತಿ-ಸಾಮರ್ಥ್ಯವಿಲ್ಲದೆ ಮನುಷ್ಯನಿಗೆ ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ಹೊರಳುವ ಯಾವುದೇ ಶಕ್ತಿ ಸಾಮರ್ಥ್ಯವಿಲ್ಲ.