Skip to content
الزَّلزَلة /

ಆಯತ್ 2

99 : 2

ಆಯತ್ 2 of الزَّلزَلة (99 : 2). This page carries the verse in the Uthmani script with a translation of its meaning, at a stable URL that can be cited on its own.

الزَّلزَلة ಆಯತ್‌ಗಳು 8
ಸೂರ · الزَّلزَلة
ಕನ್ನಡ · Hamza
99 : 2

وَأَخۡرَجَتِ ٱلۡأَرۡضُ أَثۡقَالَهَا

ಅದು (ಭೂಮಿ) ಅದರ ಭಾರಗಳನ್ನು ಹೊರಹಾಕುವಾಗ,

Explanation & meanings · 1
  1. ಅಂದರೆ ಭೂಮಿ ತೀವ್ರವಾಗಿ ಕಂಪಿಸಿ ಅದರಲ್ಲಿರುವ ಎಲ್ಲವೂ ನುಚ್ಚು ನೂರಾಗುತ್ತದೆ. ಇದು ಕಹಳೆಯಲ್ಲಿ ಪ್ರಥಮ ಬಾರಿ ಊದುವಾಗ ಸಂಭವಿಸುತ್ತದೆ.