84 : 19
لَتَرۡكَبُنَّ طَبَقًا عَن طَبَقٖ
ನಿಶ್ಚಯವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪುತ್ತೀರಿ.
Explanation & meanings · 1
- ಅಂದರೆ ಪುನರುತ್ಥಾನ ದಿನ ಮನುಷ್ಯನು ಅನೇಕ ಎಡರು-ತೊಡರುಗಳನ್ನು ಬಹಳ ಕಷ್ಟದಿಂದ ಕ್ರಮಿಸಬೇಕಾಗುತ್ತದೆ. ಅವನಿಗೆ ಎದುರಾಗುವ ಪರಿಸ್ಥಿತಿಗಳು ಒಂದಕ್ಕಿಂತ ಇನ್ನೊಂದು ಕಷ್ಟವಾಗಿರುತ್ತವೆ.