Skip to content
المُطَففين /

ಆಯತ್ 15

83 : 15

ಆಯತ್ 15 of المُطَففين (83 : 15). This page carries the verse in the Uthmani script with a translation of its meaning, at a stable URL that can be cited on its own.

المُطَففين ಆಯತ್‌ಗಳು 36
ಸೂರ · المُطَففين
ಕನ್ನಡ · Hamza
83 : 15

كَلَّآ إِنَّهُمۡ عَن رَّبِّهِمۡ يَوۡمَئِذٖ لَّمَحۡجُوبُونَ

ಅಲ್ಲ, ಅಂದು ಅವರು ಅವರ ಪರಿಪಾಲಕನನ್ನು (ಅಲ್ಲಾಹನನ್ನು) ದರ್ಶಿಸದಂತೆ ಪರದೆಯಲ್ಲಿ ಹಾಕಲಾಗುವರು.

Explanation & meanings · 1
  1. ಸತ್ಯವಿಶ್ವಾಸಿಗಳು ಪರಲೋಕದಲ್ಲಿ ಅಲ್ಲಾಹನ ದರ್ಶನ ಪಡೆಯುವರು. ಆದರೆ ಸತ್ಯನಿಷೇಧಿಗಳಿಗೆ ಆ ಭಾಗ್ಯವಿರುವುದಿಲ್ಲ.