Skip to content
الأنبيَاء /

ಆಯತ್ 22

21 : 22

ಆಯತ್ 22 of الأنبيَاء (21 : 22). This page carries the verse in the Uthmani script with a translation of its meaning, at a stable URL that can be cited on its own.

الأنبيَاء ಆಯತ್‌ಗಳು 112
ಸೂರ · الأنبيَاء
ಕನ್ನಡ · Hamza
21 : 22

لَوۡ كَانَ فِيهِمَآ ءَالِهَةٌ إِلَّا ٱللَّهُ لَفَسَدَتَاۚ فَسُبۡحَٰنَ ٱللَّهِ رَبِّ ٱلۡعَرۡشِ عَمَّا يَصِفُونَ

ಭೂಮ್ಯಾಕಾಶಗಳಲ್ಲಿ ಅಲ್ಲಾಹನ ಹೊರತು ಬೇರೆ ದೇವರುಗಳು ಇರುತ್ತಿದ್ದರೆ ಅವು ನಾಶವಾಗಿ ಹೋಗುತ್ತಿದ್ದವು. ಅವರು ಸುಳ್ಳು ಸುಳ್ಳಾಗಿ ಆರೋಪಿಸುವ ಎಲ್ಲದ್ದರಿಂದಲೂ ಸಿಂಹಾಸನದ ಒಡೆಯನಾದ ಅಲ್ಲಾಹು ಎಷ್ಟೋ ಪರಿಶುದ್ಧನಾಗಿದ್ದಾನೆ.

Explanation & meanings · 1
  1. ಒಂದು ಬಸ್ಸಿಗೆ ಎರಡು ಚಾಲಕರಿದ್ದರೆ ಏನಾಗಬಹುದು? ಒಂದು ದೇಶಕ್ಕೆ ಎರಡು ಪ್ರಧಾನಿಗಳಿದ್ದರೆ ಏನಾಗಬಹುದು? ಇಬ್ಬರೂ ಎಲ್ಲಾ ವಿಷಯಗಳಲ್ಲೂ ಒಂದೇ ರೀತಿಯ ಅಭಿಪ್ರಾಯವನ್ನು ಹೊಂದುವುದು ಅಸಂಭವ. ಹಾಗೆಯೇ ವಿಶ್ವಕ್ಕೆ ಎರಡು ಅಥವಾ ಅದಕ್ಕಿಂತ ಹೆಚ್ಚು ದೇವರುಗಳಿದ್ದರೆ ವಿಶ್ವವು ಎಂದೋ ನಾಶವಾಗಿ ಹೋಗುತ್ತಿತ್ತು.