Skip to content
ಅಲ್ -ಕೌಸರ್ /

ಆಯತ್ 1

108 : 1

ಆಯತ್ 1 of ಅಲ್ -ಕೌಸರ್ (108 : 1). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಕೌಸರ್ ಆಯತ್‌ಗಳು 3
108 : 1

إِنَّآ أَعۡطَيۡنَٰكَ ٱلۡكَوۡثَرَ

ನಿಶ್ಚಯವಾಗಿಯೂ ನಾವು ನಿಮಗೆ ಕೌಸರ್ ದಯಪಾಲಿಸಿದ್ದೇವೆ.

Explanation & meanings · 1
  1. ಕೌಸರ್‌ಗೆ ಹೇರಳ ಒಳಿತು ಎಂಬ ಅರ್ಥವಿದೆ. ಅಂದರೆ ಪರಲೋಕದಲ್ಲಿ ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಹೇರಳ ಒಳಿತುಗಳನ್ನು ನೀಡುವನು. ಇದರ ಇನ್ನೊಂದು ಅರ್ಥವೇನೆಂದರೆ ಪರಲೋಕದಲ್ಲಿರುವ ಕೌಸರ್ ಎಂಬ ಹೆಸರಿನ ಕೊಳ ಅಥವಾ ಸರೋವರ. ಇದರ ನೀರು ಕುಡಿದವನಿಗೆ ಮತ್ತೆ ಎಂದಿಗೂ ಬಾಯಾರಿಕೆಯಾಗುವುದಿಲ್ಲ. ಈ ಸರೋವರವನ್ನು ಅಲ್ಲಾಹು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನೀಡುವನು ಮತ್ತು ಅವರು ತಮ್ಮ ಸಮುದಾಯದಲ್ಲಿ ಸೇರಿದ ಸತ್ಯವಿಶ್ವಾಸಿಗಳಿಗೆ ಇದರ ನೀರನ್ನು ಕುಡಿಸುವರು.