Skip to content
ಇಸ್ಲಾಮ್ ‎- ‎ಸರ್ವಲೋಕಗಳ ಪರಿಪಾಲಕನ ಧರ್ಮ

ಇಸ್ಲಾಮ್ ‎- ‎ಸರ್ವಲೋಕಗಳ ಪರಿಪಾಲಕನ ಧರ್ಮ

"ಇಸ್ಲಾಂ - ಸರ್ವಲೋಕಗಳ ಪರಿಪಾಲಕನ ಧರ್ಮ" ಪುಸ್ತಕವು ಇಸ್ಲಾಂ ಧರ್ಮವನ್ನು ಏಕೈಕ ದೇವನಾದ ಅಲ್ಲಾಹನ ಧರ್ಮವೆಂದು ಒತ್ತಿ ಹೇಳುತ್ತದೆ. ಅದು ಅವನನ್ನು ಮಾತ್ರ ಆರಾಧಿಸಲು ಕರೆ ನೀಡುತ್ತದೆ. ಅದು ಪ್ರವಾದಿಗಳಲ್ಲಿರುವ ವಿಶ್ವಾಸ, ಪವಿತ್ರ ಕುರ್‌ಆನ್ ಹಾಗೂ ಸತ್ಕಾರ್ಯಗಳ ಮೇಲೆ ನಿಂತಿದೆ. ಅದು ದೇವಭಯವುಳ್ಳವರಿಗೆ ಸ್ವರ್ಗ ಮತ್ತು ಸತ್ಯನಿಷೇಧಿಗಳಿಗೆ ನರಕದ ವಾಗ್ದಾನ ಮಾಡುತ್ತದೆ. ಅದು ಇಹಲೋಕ ಮತ್ತು ಪರಲೋಕದಲ್ಲಿ ಯಶಸ್ಸನ್ನು ಸಾಧಿಸುವ ಏಕೈಕ ಮಾರ್ಗವಾಗಿದೆ.

ಭಾಷೆ: lang_kn
ಸಿದ್ಧಪಡಿಸಿದವರು: ಮಸ್ಜಿದುಲ್-ಹರಾಮ್ ಮತ್ತು ಮಸ್ಜಿದು ನ್ನಬವಿಯ ಧಾರ್ಮಿಕ ವ್ಯವಹಾರಗಳ ಅಧ್ಯಕ್ಷತೆಯ ಅಡಿಯಲ್ಲಿರುವ ವೈಜ್ಞಾನಿಕ (ವಿದ್ವತ್) ಸಮಿತಿ
ಆವೃತ್ತಿ: 3.0

These files are generated automatically from the book's text; their layout may differ from the printed edition.

0%
Font size