73 : 4
أَوۡ زِدۡ عَلَيۡهِ وَرَتِّلِ ٱلۡقُرۡءَانَ تَرۡتِيلًا
ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು. ಕುರ್‌ಆನನ್ನು ನಿಧಾನವಾಗಿ ನಿಲ್ಲಿಸಿ ನಿಲ್ಲಿಸಿ ಪಠಿಸಿರಿ.
Explanation & meanings · 1
- ಇಲ್ಲಿ ಹೇಳಿರುವುದು ರಾತ್ರಿ ನಿರ್ವಹಿಸುವ ತಹಜ್ಜುದ್ ನಮಾಝಿನ ಬಗ್ಗೆ. ಈ ನಮಾಝ್ ರಾತ್ರಿಯ ಅರ್ಧ ಭಾಗ, ಅಥವಾ ಅದಕ್ಕಿಂತ ಸ್ವಲ್ಪ ಕಡಿಮೆ (ಮೂರನೇ ಒಂದು ಭಾಗ) ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು (ಮೂರನೇ ಎರಡು ಭಾಗ) ಆಗಿರುವುದರಲ್ಲಿ ತೊಂದರೆಯಿಲ್ಲ.