Skip to content
الفَجر /

ಆಯತ್ 10

89 : 10

ಆಯತ್ 10 of الفَجر (89 : 10). This page carries the verse in the Uthmani script with a translation of its meaning, at a stable URL that can be cited on its own.

الفَجر ಆಯತ್‌ಗಳು 30
ಸೂರ · الفَجر
ಕನ್ನಡ · Hamza
89 : 10

وَفِرۡعَوۡنَ ذِي ٱلۡأَوۡتَادِ

ಗೂಟಗಳ ಒಡೆಯನಾದ ಫರೋಹ‍ನೊಂದಿಗೆ.

Explanation & meanings · 1
  1. ಗೂಟಗಳ ಒಡೆಯ ಎಂದರೆ ಮಹಾ ಸೈನ್ಯವನ್ನು ಹೊಂದಿರುವವನು ಎಂದರ್ಥ. ಈತ ಜನರನ್ನು ಮೊಳೆ ಬಡಿದು ಶಿಕ್ಷಿಸುತ್ತಿದ್ದ ಎಂಬ ಅರ್ಥದಲ್ಲೂ ಈತನನ್ನು ಗೂಟಗಳ (ಮೊಳೆಗಳ) ಒಡೆಯ ಎಂದು ಕರೆಯಲಾಗಿರಬಹುದು.