Skip to content
التَّكوير /

ಆಯತ್ 24

81 : 24

ಆಯತ್ 24 of التَّكوير (81 : 24). This page carries the verse in the Uthmani script with a translation of its meaning, at a stable URL that can be cited on its own.

التَّكوير ಆಯತ್‌ಗಳು 29
ಸೂರ · التَّكوير
ಕನ್ನಡ · Hamza
81 : 24

وَمَا هُوَ عَلَى ٱلۡغَيۡبِ بِضَنِينٖ

ಅವರು ಅದೃಶ್ಯ ವಿಷಯಗಳನ್ನು ತಿಳಿಸುವ ವಿಷಯದಲ್ಲಿ ಜಿಪುಣತನ ತೋರುವುದಿಲ್ಲ.

Explanation & meanings · 1
  1. ಅಂದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿಕೊಡಲಾಗುವ ವಿಷಯಗಳೆಲ್ಲವನ್ನೂ ಅವರು ಜನರಿಗೆ ತಲುಪಿಸುತ್ತಿದ್ದಾರೆ. ಅದರಲ್ಲಿ ಅವರು ಸ್ವಲ್ಪವೂ ಜಿಪುಣತನ ತೋರಿಸುವುದಿಲ್ಲ.