Skip to content
ಅಲ್ -ಮುಝ್ಝಮ್ಮಿಲ್ /

ಆಯತ್ 1

73 : 1

ಆಯತ್ 1 of ಅಲ್ -ಮುಝ್ಝಮ್ಮಿಲ್ (73 : 1). This page carries the verse in the Uthmani script with a translation of its meaning, at a stable URL that can be cited on its own.

ಅಲ್ -ಮುಝ್ಝಮ್ಮಿಲ್ ಆಯತ್‌ಗಳು 20
73 : 1

يَٰٓأَيُّهَا ٱلۡمُزَّمِّلُ

ಓ ಬಟ್ಟೆಯನ್ನು ಹೊದ್ದುಕೊಂಡವರೇ!

Explanation & meanings · 1
  1. ಈ ವಚನವು ಅವತೀರ್ಣವಾಗುವಾಗ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಚಾದರ ಹೊದ್ದು ಮಲಗಿದ್ದರು.