Skip to content
النَّجم /

ಆಯತ್ 17

53 : 17
النَّجم ಆಯತ್‌ಗಳು 62
ಸೂರ · النَّجم
ಕನ್ನಡ · Hamza
53 : 17

مَا زَاغَ ٱلۡبَصَرُ وَمَا طَغَىٰ

(ಪ್ರವಾದಿಯ) ದೃಷ್ಟಿಯು ತಪ್ಪಿಹೋಗಲಿಲ್ಲ ಮತ್ತು ಎಲ್ಲೆ ಮೀರಲೂ ಇಲ್ಲ.

Explanation & meanings · 1
  1. ಅಂದರೆ ಪ್ರವಾದಿಯ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದೃಷ್ಟಿಯು ಅತ್ತಿತ್ತ ಚಲಿಸುವುದಾಗಲಿ, ಅವರಿಗೆ ನೋಡಲು ಅನುಮತಿಯಿಲ್ಲದ್ದನ್ನು ನೋಡುವುದಾಗಲಿ ಮಾಡಲಿಲ್ಲ ಎಂದರ್ಥ.