Skip to content
الزُّخرُف /

ಆಯತ್ 61

43 : 61

ಆಯತ್ 61 of الزُّخرُف (43 : 61). This page carries the verse in the Uthmani script with a translation of its meaning, at a stable URL that can be cited on its own.

الزُّخرُف ಆಯತ್‌ಗಳು 89
ಸೂರ · الزُّخرُف
ಕನ್ನಡ · Hamza
43 : 61

وَإِنَّهُۥ لَعِلۡمٞ لِّلسَّاعَةِ فَلَا تَمۡتَرُنَّ بِهَا وَٱتَّبِعُونِۚ هَٰذَا صِرَٰطٞ مُّسۡتَقِيمٞ

ನಿಶ್ಚಯವಾಗಿಯೂ ಅವರು (ಈಸಾ) ಅಂತ್ಯಸಮಯದ ಒಂದು ಚಿಹ್ನೆಯಾಗಿದ್ದಾರೆ. ಆದ್ದರಿಂದ ನೀವು ಅದರ (ಅಂತ್ಯಸಮಯದ) ವಿಷಯದಲ್ಲಿ ಸಂಶಯಪಡಬೇಡಿ. ನನ್ನನ್ನು ಅನುಸರಿಸಿರಿ. ಇದೇ ನೇರವಾದ ಮಾರ್ಗ.

Explanation & meanings · 1
  1. ಅಂದರೆ ಅಂತ್ಯಸಮಯವು ಹತ್ತಿರವಾಗುವಾಗ ಈಸಾ (ಅವರ ಮೇಲೆ ಶಾಂತಿಯಿರಲಿ) ಭೂಲೋಕಕ್ಕೆ ಇಳಿದು ಬರುವರು.