Skip to content

ಹಜ್ಜ್ ಕರ್ಮಗಳನ್ನು ನಿರ್ವಹಿಸುತ್ತಿರುವಾಗ ಮುಟ್ಟಾಗುವ ಮಹಿಳೆಯರ ವಿಧಿಯೇನು? ಅವರ ಆ ಹಜ್ಜ್ ಸಿಂಧುವಾಗುತ್ತದೆಯೇ?

السؤال

ಪ್ರಶ್ನೆ 1.

ಹಜ್ಜ್ ಕರ್ಮಗಳನ್ನು ನಿರ್ವಹಿಸುತ್ತಿರುವಾಗ ಮುಟ್ಟಾಗುವ ಮಹಿಳೆಯರ ವಿಧಿಯೇನು? ಅವರ ಆ ಹಜ್ಜ್ ಸಿಂಧುವಾಗುತ್ತದೆಯೇ?

س50: ما حكم المرأة المسلمة التي حاضت في أيام حجّها، أيجزئها ذلك الحج؟

الجواب

ಉತ್ತರ 1.

ಅವಳಿಗೆ ಮುಟ್ಟಾದುದು ಯಾವಾಗ ಎಂದು ತಿಳಿಯದೆ ಇದಕ್ಕೆ ಉತ್ತರಿಸಲಾಗುವುದಿಲ್ಲ. ಏಕೆಂದರೆ, ಹಜ್ಜ್‌ನ ಕೆಲವು ಕರ್ಮಗಳಿಗೆ ಮುಟ್ಟು ತಡೆಯಾಗುವುದಿಲ್ಲ. ಕೆಲವು ಕರ್ಮಗಳಿಗೆ ತಡೆಯಾಗುತ್ತದೆ. ತವಾಫ್ ಮಾಡುವಾಗ ಶುದ್ಧಳಾಗಿರುವುದು ಕಡ್ಡಾಯ. ಆದರೆ ಹಜ್ಜ್‌ನ ಇತರ ಕರ್ಮಗಳನ್ನು ಮುಟ್ಟಾಗಿಯೂ ನಿರ್ವಹಿಸಬಹುದು.

ﺟ50: هذا لا يمكن الإجابة عنه حتى يعرف متى حاضت؟ وذلك لأن بعض أفعال الحجّ لا يمنع الحيض منه، وبعضها يمنع منه، فالطواف لا يمكن أن تطوفه إلا وهي طاهرٌ، وما سواه من المناسك يمكن فعله مع الحيض.