Skip to content
العَلَق /

ಆಯತ್ 9

96 : 9
العَلَق ಆಯತ್‌ಗಳು 19
ಸೂರ · العَلَق
ಕನ್ನಡ · Hamza
96 : 9

أَرَءَيۡتَ ٱلَّذِي يَنۡهَىٰ

ತಡೆಯುವವನನ್ನು ನೀವು ನೋಡಿದ್ದೀರಾ?

Explanation & meanings · 1
  1. ತಡೆಯುವವನು ಎಂದರೆ ಪ್ರವಾದಿಯ ಬದ್ಧ ವೈರಿಯಾಗಿದ್ದ ಸತ್ಯನಿಷೇಧಿಗಳ ಮುಖಂಡ ಅಬೂಜಹಲ್. ದಾಸನು ಎಂದರೆ ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ). ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಮಾಝ್ ಮಾಡುತ್ತಿದ್ದಾಗ ಅಬೂಜಹಲ್ ತಡೆಯಲು ಪ್ರಯತ್ನಿಸಿದ್ದನು.