Skip to content
التَّكوير /

ಆಯತ್ 7

81 : 7

ಆಯತ್ 7 of التَّكوير (81 : 7). This page carries the verse in the Uthmani script with a translation of its meaning, at a stable URL that can be cited on its own.

التَّكوير ಆಯತ್‌ಗಳು 29
ಸೂರ · التَّكوير
ಕನ್ನಡ · Hamza
81 : 7

وَإِذَا ٱلنُّفُوسُ زُوِّجَتۡ

ಆತ್ಮಗಳನ್ನು (ದೇಹಗಳೊಂದಿಗೆ) ಜೋಡಿಸಲಾಗುವಾಗ.

Explanation & meanings · 1
  1. ಹೆಚ್ಚಿನ ವ್ಯಾಖ್ಯಾನಕಾರರ ಪ್ರಕಾರ ಇದರ ಅರ್ಥವೇನೆಂದರೆ, ಪುನರುತ್ಥಾನ ದಿನದಂದು ಜನರನ್ನು ಅವರದ್ದೇ ಗುಂಪುಗಳೊಂದಿಗೆ ಸೇರಿಸಲಾಗುವುದು. ಸತ್ಯವಿಶ್ವಾಸಿಗಳನ್ನು ಸತ್ಯವಿಶ್ವಾಸಿಗಳೊಂದಿಗೆ, ಸತ್ಯನಿಷೇಧಿಗಳನ್ನು ಸತ್ಯನಿಷೇಧಗಳೊಂದಿಗೆ, ಕಪಟ ವಿಶ್ವಾಸಿಗಳನ್ನು ಕಪಟ ವಿಶ್ವಾಸಿಗಳೊಂದಿಗೆ ಇತ್ಯಾದಿ.