Skip to content
التَّكوير /

ಆಯತ್ 19

81 : 19

ಆಯತ್ 19 of التَّكوير (81 : 19). This page carries the verse in the Uthmani script with a translation of its meaning, at a stable URL that can be cited on its own.

التَّكوير ಆಯತ್‌ಗಳು 29
ಸೂರ · التَّكوير
ಕನ್ನಡ · Hamza
81 : 19

إِنَّهُۥ لَقَوۡلُ رَسُولٖ كَرِيمٖ

ನಿಶ್ಚಯವಾಗಿಯೂ ಇದು (ಕುರ್‌ಆನ್) ಒಬ್ಬ ಗೌರವಾನ್ವಿತ ದೂತರ (ಜಿಬ್ರೀಲ್) ಮಾತಾಗಿದೆ.

Explanation & meanings · 1
  1. ಅಂದರೆ ಅವರು (ಜಿಬ್ರೀಲ್) ಇದನ್ನು ಅಲ್ಲಾಹನ ಬಳಿಯಿಂದ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಲುಪಿಸುತ್ತಿದ್ದಾರೆ.