Skip to content
القَلَم /

ಆಯತ್ 13

68 : 13

ಆಯತ್ 13 of القَلَم (68 : 13). This page carries the verse in the Uthmani script with a translation of its meaning, at a stable URL that can be cited on its own.

القَلَم ಆಯತ್‌ಗಳು 52
ಸೂರ · القَلَم
ಕನ್ನಡ · Hamza
68 : 13

عُتُلِّۭ بَعۡدَ ذَٰلِكَ زَنِيمٍ

ಒರಟನು, ಮಾತ್ರವಲ್ಲದೆ ಕುಲಕ್ಕೆ ಸೇರದವನು.

Explanation & meanings · 1
  1. ಇವೆಲ್ಲವೂ ಮಕ್ಕಾದ ಸತ್ಯನಿಷೇಧಿಗಳ, ವಿಶೇಷವಾಗಿ ಅವರ ಮುಖಂಡ ವಲೀದ್ ಬಿನ್ ಮುಗೀರ ವಿಷಯದಲ್ಲಿ ಅವತೀರ್ಣವಾದ ವಚನಗಳಾಗಿವೆ. ಇದು ಇಂತಹ ದುರ್ಗುಣಗಳನ್ನು ಹೊಂದಿರುವ ಎಲ್ಲರಿಗೂ ಅನ್ವಯವಾಗುತ್ತದೆ.