Skip to content
الوَاقِعة /

ಆಯತ್ 10

56 : 10

ಆಯತ್ 10 of الوَاقِعة (56 : 10). This page carries the verse in the Uthmani script with a translation of its meaning, at a stable URL that can be cited on its own.

الوَاقِعة ಆಯತ್‌ಗಳು 96
ಸೂರ · الوَاقِعة
ಕನ್ನಡ · Hamza
56 : 10

وَٱلسَّٰبِقُونَ ٱلسَّٰبِقُونَ

ಮುಂಚೂಣಿಯಲ್ಲಿದ್ದವರು ಮುಂಚೂಣಿಯಲ್ಲಿಯೇ ಇರುವರು.

Explanation & meanings · 1
  1. ಪರಲೋಕದಲ್ಲಿ ಜನರನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. 1. ಮುಂಚೂಣಿಯಲ್ಲಿರುವವರು—ಇವರು ಸತ್ಯವಿಶ್ವಾಸಿಗಳಲ್ಲೇ ಅತ್ಯುತ್ಕೃಷ್ಟರು. 2. ಬಲಭಾಗದ ಜನರು—ಇವರು ಉಳಿದ ಸತ್ಯವಿಶ್ವಾಸಿಗಳು. 3. ಎಡಭಾಗದವರು—ಇವರು ಸತ್ಯನಿಷೇಧಿಗಳು.