Skip to content
النَّجم /

ಆಯತ್ 24

53 : 24

ಆಯತ್ 24 of النَّجم (53 : 24). This page carries the verse in the Uthmani script with a translation of its meaning, at a stable URL that can be cited on its own.

النَّجم ಆಯತ್‌ಗಳು 62
ಸೂರ · النَّجم
ಕನ್ನಡ · Hamza
53 : 24

أَمۡ لِلۡإِنسَٰنِ مَا تَمَنَّىٰ

ಮನುಷ್ಯನಿಗೆ ಅವನು ಬಯಸುವುದೆಲ್ಲವೂ ಸಿಗುವುದೇ?

Explanation & meanings · 1
  1. ಅಂದರೆ ಅವರು ಆರಾಧಿಸುತ್ತಿರುವ ಆ ದೇವರುಗಳು ಅವರ ಇಚ್ಛೆಗಳನ್ನು ಪೂರೈಸುತ್ತಾರೆ ಮತ್ತು ಅವರಿಗೆ ಶಿಫಾರಸು ಮಾಡುತ್ತಾರೆಂಬ ಅವರ ಬಯಕೆಗಳು ಈಡೇರುವುದಿಲ್ಲ.