38 : 88 وَلَتَعۡلَمُنَّ نَبَأَهُۥ بَعۡدَ حِينِۭ ಒಂದು ಅವಧಿಯ ನಂತರ ನೀವು ಇದರ ಸಮಾಚಾರವನ್ನು ಖಂಡಿತ ಅರ್ಥಮಾಡಿಕೊಳ್ಳುವಿರಿ.