Skip to content

ಒಬ್ಬಳು ಮಹಿಳೆ ಮುಟ್ಟಿನಲ್ಲಿರುತ್ತಲೇ ಸೈಲ್ ಮೀಕಾತ್‌ನಿಂದ ಇಹ್ರಾಮ್ ಪ್ರವೇಶಿಸಿದಳು. ಮಕ್ಕಾಗೆ ತಲುಪಿದ ನಂತರ ಯಾವುದೋ ಕೆಲಸಕ್ಕಾಗಿ ಜಿದ್ದಾಗೆ ಹೋದಳು. ಜಿದ್ದಾದಲ್ಲಿ ಅವಳು ಶುದ್ಧಳಾದಳು. ಸ್ನಾನ ಮಾಡಿ ತಲೆ ಬಾಚಿದಳು. ನಂತರ ತನ್ನ ಹಜ್ಜನ್ನು ಪೂರ್ಣಗೊಳಿಸಿದಳು. ಅವಳ ಹಜ್ಜ್ ಸಿಂಧುವಾಗಿದೆಯೇ? ಅವಳು ಏನಾದರೂ ಮಾಡಬೇಕೇ?

السؤال

ಪ್ರಶ್ನೆ 1.

س53: امرأةٌ أحرمت بالحجّ من السّيل وهي حائضٌ، ولـما وصلت إلى مكة ذهبت إلى جدة؛ لحاجةٍ لها، وطهرت في جدّة، واغتسلت، ومشطت شعرها، ثم أتمت حجها، فهل حجّها صحيحٌ؟ وهل يلزمها شيءٌ؟

الجواب

ಉತ್ತರ 1.

ಅವಳ ಹಜ್ಜ್ ಸಿಂಧುವಾಗಿದೆ. ಅವಳೇನೂ ಮಾಡಬೇಕಾಗಿಲ್ಲ.

ﺟ53: حجّها صحيحٌ، ولا شيء عليها.